By anagha
0 Comments
ಗೊಬ್ಬರ ಮಾಡುವ ಉಪಾಯ ಹಾಗೂ ಪ್ರಕ್ರಿಯೆಗಳು ಇಂಡಿಯಾದಲ್ಲಿ ವೇದಕಾಲದಿಂದಲೂ ಇವೆ. A Journey from Madras Through the Countries of Mysore, Canara, and Malabar (1807), ಪುಸ್ತಕದಲ್ಲಿ ಡಾ. ಫ್ರಾನ್ಸಿಸ್ ಬುಚನನ್ ಅವರು ನಗರದ ಸುತ್ತಲಿನ ಪ್ರದೇಶದಲ್ಲಿದ್ದ ರೈತರು ತಮ್ಮ ಹೊಲಗಳಿಗಾಗಿ ಕಸವನ್ನು ಪಡೆದುಕೊಳ್ಳುತ್ತಿದ್ದರು ಎಂದು ಬರೆದಿದ್ದಾರೆ. ತಾವು ಬೆಳೆದ ಬೆಳೆಯನ್ನು ಮಾರಲು […]
ಪ್ಲಾಸ್ಟಿಕ್ ಮಾಲಿನ್ಯವು ಭೂಮಿಗೆ ನಿಜಕ್ಕೊ ಎದುರಾಗಿರುವ ಮತ್ತು ತಕ್ಷಣದ ಅಪಾಯವಾಗಿದೆ. ಪ್ಲಾಸ್ಟಿಕ್ ಎಂದಿಗೂ ಕೊಳೆಯುವುದಿಲ್ಲ. ಆದರೆ ಸಣ್ಣ ಸಣ್ಣ ತುಂಡುಗಳಾಗಿ(ಮೈಕ್ರೋ ಪ್ಲಾಸ್ಟಿಕ್) ಪರಿಸರಕ್ಕೆ ಹಾಗೂ ಜೀವಿಗಳಿಗೆ ಮತ್ತಷ್ಟು ಹಾನಿಯನ್ನುಂಟು ಮಾಡುವುದು. ನೀವು ಮಾಡುತ್ತಿರುವ ಕೆಲಸಗಳ ಬಗ್ಗೆ ಪ್ರಜ್ಞೆ ಇದ್ದರೆ, ಒಂದು ಬಾರಿ ಮಾತ್ರ ಉಪಯೋಗಿಸುವ ಪ್ಲಾಸ್ಟಿಕ್ನ ಬಳಕೆಯನ್ನು ಕಡಿಮೆ ಮಾಡಿದರೆ ಮತ್ತು ಕಸವನ್ನು ಸರಿಯಾಗಿ ವಿಲೇವಾರಿ […]