By anagha
0 Comments
2017 ರಲ್ಲಿ, ಬೆಂಗಳೂರಿನ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಂಡವರಲ್ಲಿ 44% ನಷ್ಟು ಜನರು ಪಾದಚಾರಿಗಳಾಗಿದ್ದರು. ಬಲಿಯಾದ ಜನರಲ್ಲಿ 60% ಪ್ರಕರಣಗಳು, ರಸ್ತೆ ದಾಟುವಾಗ ಆದ ಅವಘಡಗಳನ್ನು ತೋರಿಸುತ್ತವೆ. ಮತ್ತು 19% ಜನ ರಸ್ತೆ ಬದಿಯಲ್ಲಿ ಫುಟ್ ಪಾತ್ ಮೇಲೆ ನಡೆಯುವಾಗ, ವಾಹನ ಬಂದು ಅಪ್ಪಳಿಸಿದ್ದಕ್ಕೆ ಆಹುತಿಯಾಗಿದ್ದಾರೆ. ಈ ಅಂಕಿಅಂಶಗಳು ನಮ್ಮ ನಗರದಲ್ಲಿ ಪಾದಚಾರಿಗಳ ಸುರಕ್ಷತೆಗೆ ಎಳ್ಳಷ್ಟೂ […]
ವಿಶ್ವಸಂಸ್ಥೆಯು ಸುರಕ್ಷಿತವಾದ ಕುಡಿಯುವ ನೀರು ಪ್ರತಿಯೊಬ್ಬನ ಮೂಲಭೂತ ಮಾನವ ಹಕ್ಕು ಎಂದು ಘೋಷಿಸಿದೆ. ಆದರೂ, 31% ರಷ್ಟು ಭಾರತೀಯರು ನೀರಿನಿಂದ ಹರಡುವ ರೋಗಗಳ ಅಪಾಯದ ಹೊರತಾಗಿಯೂ ಅಸುರಕ್ಷಿತವಾದ ನೀರನ್ನು ಕುಡಿಯುತ್ತಿದ್ದಾರೆ. ಭಾರತದಲ್ಲಿ 100 ದಶಲಕ್ಷಕ್ಕೂ ಹೆಚ್ಚು ಜನರು, ನೀರು ತೀವ್ರವಾಗಿ ಕಲುಷಿತಗೊಂಡಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದಲ್ಲಿ ಸುಮಾರು 63 ಮಿಲಿಯನ್ ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ, […]