By anagha
0 Comments
ಸುಂದರವಾದ ಕಾವೇರಿ ನದಿಯು ಕೊಡಗಿನ ತಲಕಾವೇರಿನಲ್ಲಿ ಹುಟ್ಟುತ್ತದೆ ಮತ್ತು ಸಮುದ್ರವನ್ನು ಸೇರುವುದಕ್ಕೂ ಮುಂಚೆ 805 km ಕರ್ನಾಟಕ ಮತ್ತು ತಮಿಳುನಾಡಿನ ವಿಹಂಗಮವಾದ ದಾರಿಯ ಮೂಲಕ ಹರಿಯುತ್ತದೆ. ಕರ್ನಾಟಕದ ಜನರ ಜೀವನದಲ್ಲಿ ಇದರ ಮಹತ್ವ ತುಂಬಾ ಹೆಚ್ಚು ಅದಕ್ಕಾಗಿಯೇ ಇದನ್ನು ಹೆಚ್ಚಾಗಿ ಕಾವೇರಿ ತಾಯಿ ಎಂದೇ ಕರೆಯುತ್ತಾರೆ. ನೀರಾವರಿಗೆ, ವಿದ್ಯುತ್ ಉತ್ಪಾದನೆಗೆ ಅಷ್ಟೇ ಅಲ್ಲದೇ ಕುಡಿಯುವುದಕ್ಕೂ ಈ […]