ಹಲವಾರು ವರ್ಷ ಜನಸಾಮಾನ್ಯರೊಂದಿಗೆ ಬೆರೆತು ರಾಜಕೀಯ ವಲಯದಲ್ಲಿ ಜನರಿಗೆ ಕೇಂದ್ರೀಕರಿಸಿದ ಸೇವೆ ಸಲ್ಲಿಸಿದ ನಂತರ, ಕುಪೇಂದ್ರ ರೆಡ್ಡಿಯವರು 2014ರಲ್ಲಿ ರಾಜ್ಯ ಸಭೆಗೆ ಚುನಾಯಿತರಾಗಿದ್ದರು 2020ಯ ತನಕ. ರಾಜ್ಯ ಸಭೆಯ ಒಬ್ಬ ಹೆಮ್ಮೆಯ ಸದಸ್ಯನಾಗಿ, ತಮ್ಮ ಹುದ್ದೆಯಲ್ಲಿ ಸಾರ್ವಜನಿಕ ಸೇವೆಯ ಬದ್ದತೆಯನ್ನು ಇನ್ನು ಹೆಚ್ಚುಗೊಳಿಸುವುದು ಅವರ ನಿರಂತರ ಪ್ರಯತ್ನವಾಗಿದೆ.


